BREAKING NEWS : ವಿಧಾನಸೌಧದಲ್ಲಿ ಅನಧಿಕೃತ 10. 5 ಲಕ್ಷ ರೂ. ನಗದು ಹಣ ಪತ್ತೆ

ಬೆಂಗಳೂರು : ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತ 10.5 ಲಕ್ಷ ನಗದು ಹಣ ಪತ್ತೆಯಾಗಿದ್ದು ಲೋಕೋಪಯೋಗಿ ಸಹಾಯಕ ಇಂಜಿನಿಯರ್‌ ಜಗದೀಶ್‌ ಬಳಿ ಇದ್ದ ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ‘ನಿತಿನ್ ಗಡ್ಕರಿ’ ವಿರುದ್ಧ ಸರಣಿ ಟ್ವೀಟ್ ನಲ್ಲಿ ಜೆಡಿಎಸ್ ವಾಗ್ಧಾಳಿ ನಿನ್ನೆ ಸಂಜೆ 7 ಗಂಟೆಗೆ ನಡೆದ ಘಟನೆ ಎಂದು ತಿಳಿದುಬಂದಿದೆ. ಮಂಡ್ಯ ಮೂಲದ ವ್ಯಕ್ತಿಯ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ. ಹಣ ಮೂಲ ಪ್ರಶ್ನೆ ಮಾಡಿದಾಗ ಯಾವುದೇ … Continue reading BREAKING NEWS : ವಿಧಾನಸೌಧದಲ್ಲಿ ಅನಧಿಕೃತ 10. 5 ಲಕ್ಷ ರೂ. ನಗದು ಹಣ ಪತ್ತೆ