ಬೆಂಗಳೂರು : 1 ವರ್ಷದ ಪುಟ್ಟ ಮಗುವಿನ ಸಲಿಂಗ ದೌರ್ಜನ್ಯ ನಡೆಸಿ ಮಗುವನ್ನು ಕೊಲೆ ಮಾಡಿದ ಆರೋಪಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿ ಆದೇಶಿಸಿದೆ. 2015 ರ ಸೆಪ್ಟೆಂಬರ್ 12 ರಂದು ಇಂತಹ ಹೇಯ ಕೃತ್ಯ ನಡೆದಿದ್ದು, ಮೂರ್ತಿ ಅಲಿಯಾಸ್ ಹಲ್ಲುಜ್ಜ ಎಂಬಾತ 18 ವರ್ಷ ವಯಸ್ಸಿನಲ್ಲಿರುವಾಗ 1 ವರ್ಷದ ಪುಟ್ಟ ಮಗುವಿನ ಸಲಿಂಗ ದೌರ್ಜನ್ಯ ನಡೆಸಿ ಮಗುವಿನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಇದೀಗ ಈ ಕುರಿತು ವಿಚಾರಣೆ ನಡೆಸಿದ … Continue reading BIGG NEWS : 1 ವರ್ಷದ ಪುಟ್ಟ ಕಂದಮ್ಮನ ಮೇಲೆ ‘ಸಲಿಂಗ ದೌರ್ಜನ್ಯ’ ನಡೆಸಿ ಕೊಂದ ಕಿರಾತಕ : ಆರೋಪಿಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed