ಉಮ್ಮತ್ತಿ.! ಇದ್ಯಾವುದೋ ‘ಹುಚ್ಚು ಗಿಡ’ ಅನ್ಕೊಂಡ್ರೆ ನಿಮ್ಮ ತಪ್ಪು, ಆರೋಗ್ಯ ಪ್ರಯೋಜನಾ ತಿಳಿದ್ರೆ ಶಾಕ್ ಆಗ್ತೀರಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮವಾದ ಹಲವಾರು ಔಷಧೀಯ ಸಸ್ಯಗಳಿವೆ. ಕೆಲವು ಸಸ್ಯಗಳು, ಎಲೆಗಳು, ಹೂವುಗಳು, ಬೀಜಗಳು ಮತ್ತು ಹಣ್ಣುಗಳನ್ನುಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಂತಹ ಔಷಧೀಯ ಸಸ್ಯಗಳಲ್ಲಿ ಉಮ್ಮತ್ತಿ ಗಿಡವೂ ಒಂದು. ಈ ಗಿಡದ ಎಲೆಗಳು ಮತ್ತು ಹೂವುಗಳನ್ನ ಗಣೇಶ ಪೂಜೆಯಲ್ಲಿ ಬಳಸುತ್ತಾರೆ. ಈ ಗಿಡದಲ್ಲಿ ನಮಗೆ ಗೊತ್ತಿಲ್ಲದ ಹಲವಾರು ಔಷಧೀಯ ಗುಣಗಳಿವೆ. ಅದಕ್ಕಾಗಿಯೇ ಆಯುರ್ವೇದ ಔಷಧದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಮ್ಮತ್ತಿಯಿಂದ ಯಾವ ರೀತಿಯ ಆರೋಗ್ಯ … Continue reading ಉಮ್ಮತ್ತಿ.! ಇದ್ಯಾವುದೋ ‘ಹುಚ್ಚು ಗಿಡ’ ಅನ್ಕೊಂಡ್ರೆ ನಿಮ್ಮ ತಪ್ಪು, ಆರೋಗ್ಯ ಪ್ರಯೋಜನಾ ತಿಳಿದ್ರೆ ಶಾಕ್ ಆಗ್ತೀರಾ