ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ ನೂತನ ಸಚಿವ ಉಮೇಶ್ ಕತ್ತಿ

ತುಮಕೂರು :  ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದು ನೂತನ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಂದು ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು ನಾನು ಹಾಗೂ ಯತ್ನಾಳ್ ಇಬ್ಬರು ಕೂಡ ಪಕ್ಷದಲ್ಲಿ ಹಿರಿಯರಿದ್ದೇವೆ, ನನಗೂ ಸಿಎಂ ಆಗುವ ಆಸೆ ಇದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ನನಗೆ ವಿಶೇಷ ಜವಾಬ್ದಾರಿ ನೀಡಿದ್ದಾರೆ. ಆಹಾರ ಮತ್ತು ನಾಗರಿಕ- ಸರಬರಾಜು ಇಲಾಖೆ ನೀಡಿದ್ದಾರೆ. ಈ ಖಾತೆ ಸಿಕ್ಕಿರುವುದಕ್ಕೆ ನಾನು ಖುಷಿಯಲ್ಲಿದ್ದೀನಿ, ಸಂತೋಷ ಆಗಿದೆ ಎಂದಿದ್ದಾರೆ. 👉 … Continue reading ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ ನೂತನ ಸಚಿವ ಉಮೇಶ್ ಕತ್ತಿ