‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಕೊರೋನಾ ಲಸಿಕಾ ಅಭಿಯಾನ’ಕ್ಕೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಚಾಲನೆ

ಶಿವಮೊಗ್ಗ : ಜನವರಿಗೆ 16ರಿಂದ ದೇಶಾದ್ಯಂತ ಬಹುದೊಡ್ಡ ಕೊರೋನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಬಳಿಕ ರಾಜ್ಯದಲ್ಲೂ ಚಾಲನೆಗೊಂಡಿತ್ತು. ಇಂತಹ ಕೊರೋನಾ ಲಸಿಕಾ ಅಭಿಯಾನಕ್ಕೆ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಇಂದು ಚಾಲನೆ ನೀಡಿದರು. GOOD NEWS : ರಾಜ್ಯದಲ್ಲಿ ಇಂದು ಜಸ್ಟ್ 324 ಜನರಿಗೆ ಕೊರೋನಾ, ಮೂವರು ಸೋಂಕಿಗೆ ಬಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಕೊರೋನಾ ವಾರಿಯರ್ಸ್ … Continue reading ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಕೊರೋನಾ ಲಸಿಕಾ ಅಭಿಯಾನ’ಕ್ಕೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಚಾಲನೆ