ಯುದ್ಧಭೂಮಿಯಲ್ಲಿ ಉಕ್ರೇನ್ ‘ರೋಬೋಟ್’ಗಳ ಆರ್ಭಟ: ರಷ್ಯಾ ಪೋಸ್ಟ್ ವಶಪಡಿಸಿಕೊಂಡ ಮಾನವರಹಿತ ಯಂತ್ರಗಳು!
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಈಗ ಕೇವಲ ಸೈನಿಕರ ನಡುವಿನ ಯುದ್ಧವಾಗಿ ಉಳಿದಿಲ್ಲ; ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ರೋಬೋಟ್‌ಗಳ ನಡುವಿನ ಹೈಟೆಕ್ ಕದನವಾಗಿ ಮಾರ್ಪಟ್ಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಉಕ್ರೇನ್ ಸೈನ್ಯವು ಕೇವಲ ರೋಬೋಟ್ ಮತ್ತು ಮಾನವರಹಿತ ಭೂವಾಹನಗಳನ್ನು (UGV) ಬಳಸಿಕೊಂಡು ರಷ್ಯಾದ ಸೇನಾ ನೆಲೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತಿಹಾಸ ಸೃಷ್ಟಿಸಿದ ರೋಬೋಟ್‌ಗಳು: ಈ ಕುರಿತು ಮಾಹಿತಿ ಹಂಚಿಕೊಂಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ, “ನಮ್ಮ ಕಡೆಯಿಂದ ಯಾವುದೇ ಪದಾತಿ ದಳದ (ಸೈನಿಕರ) … Continue reading ಯುದ್ಧಭೂಮಿಯಲ್ಲಿ ಉಕ್ರೇನ್ ‘ರೋಬೋಟ್’ಗಳ ಆರ್ಭಟ: ರಷ್ಯಾ ಪೋಸ್ಟ್ ವಶಪಡಿಸಿಕೊಂಡ ಮಾನವರಹಿತ ಯಂತ್ರಗಳು!
Copy and paste this URL into your WordPress site to embed
Copy and paste this code into your site to embed