BIG NEWS : ರಷ್ಯಾ-ಉಕ್ರೇನ್ ಸಂಘರ್ಷವು 4 ಮಿಲಿಯನ್ ಮಕ್ಕಳನ್ನು ಬಡತನದ ಕೂಪಕ್ಕೆ ತಳ್ಳಿದೆ: UNICEF

ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಆರ್ಥಿಕ ಕುಸಿತವು ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ 4 ಮಿಲಿಯನ್ ಮಕ್ಕಳನ್ನು ಬಡತನಕ್ಕೆ ತಳ್ಳಿದೆ ಎಂದು ಯುನಿಸೆಫ್ ಸೋಮವಾರ (ಇಂದು) ಹೇಳಿದೆ. “ಉಕ್ರೇನ್‌ನಲ್ಲಿನ ಯುದ್ಧದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಹೆಚ್ಚಿನ ಹೊರೆಯನ್ನು ಮಕ್ಕಳು ಹೊತ್ತಿದ್ದಾರೆ. ಸಂಘರ್ಷ ಮತ್ತು ಏರುತ್ತಿರುವ ಹಣದುಬ್ಬರವು ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಹೆಚ್ಚುವರಿ ನಾಲ್ಕು ಮಿಲಿಯನ್ ಮಕ್ಕಳನ್ನು ಬಡತನಕ್ಕೆ ತಳ್ಳಿದೆ. ಇದು 2021 ರಿಂದ ಶೇಕಡಾ 19ರಷ್ಟು ಹೆಚ್ಚಳವಾಗಿದೆ” ಎಂದು UNICEF ಹೇಳಿದೆ. … Continue reading BIG NEWS : ರಷ್ಯಾ-ಉಕ್ರೇನ್ ಸಂಘರ್ಷವು 4 ಮಿಲಿಯನ್ ಮಕ್ಕಳನ್ನು ಬಡತನದ ಕೂಪಕ್ಕೆ ತಳ್ಳಿದೆ: UNICEF