ಮಾಲಿನ್ಯದ ಆತಂಕದ ನಡುವೆ ಭಾರತೀಯ ‘ಮಸಾಲೆ’ ಆಮದಿನ ಮೇಲೆ ಯುಕೆ ಕಠಿಣ ನಿಯಂತ್ರಣ
ನವದೆಹಲಿ : ಭಾರತೀಯ ಸಾಂಬಾರ ಪದಾರ್ಥಗಳ ವಿರುದ್ಧದ ಮಾಲಿನ್ಯದ ಆರೋಪಗಳು ಜಾಗತಿಕ ಆಹಾರ ನಿಯಂತ್ರಕರಲ್ಲಿ ಕಳವಳವನ್ನ ಹುಟ್ಟುಹಾಕಿದೆ. ಈ ನಡುವೆ ಯುಕೆಯ ಆಹಾರ ಕಾವಲು ಸಂಸ್ಥೆ ಭಾರತದಿಂದ ಎಲ್ಲಾ ಮಸಾಲೆ ಆಮದಿನ ಮೇಲೆ ಕಠಿಣ ನಿಯಂತ್ರಣ ಕ್ರಮಗಳನ್ನ ವಿಧಿಸಿದೆ. ಎರಡು ಬ್ರಾಂಡ್ಗಳೊಂದಿಗೆ ಮಾಲಿನ್ಯದ ಕಳವಳಗಳ ನಂತ್ರ ಹಾಗೆ ಮಾಡಿದ ಮೊದಲ ಕಂಪನಿಯಾಗಿದೆ. ಕಳೆದ ತಿಂಗಳು, ಹಾಂಗ್ ಕಾಂಗ್ ಮೂರು ಎಂಡಿಎಚ್ ಮಸಾಲೆ ಮಿಶ್ರಣಗಳ ಮಾರಾಟವನ್ನ ಮತ್ತು ಎವರೆಸ್ಟ್’ನ ಒಂದು ಮಾರಾಟವನ್ನು ಸ್ಥಗಿತಗೊಳಿಸಿತು, ಏಕೆಂದರೆ ಕ್ಯಾನ್ಸರ್ ಉಂಟುಮಾಡುವ ಕೀಟನಾಶಕ … Continue reading ಮಾಲಿನ್ಯದ ಆತಂಕದ ನಡುವೆ ಭಾರತೀಯ ‘ಮಸಾಲೆ’ ಆಮದಿನ ಮೇಲೆ ಯುಕೆ ಕಠಿಣ ನಿಯಂತ್ರಣ
Copy and paste this URL into your WordPress site to embed
Copy and paste this code into your site to embed