Big news:‌ ಬ್ರಿಟನ್ ಸಚಿವ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ʻರಿಷಿ ಸುನಕ್ʼ ರಾಜೀನಾಮೆ

ಲಂಡನ್ (ಯುಕೆ): ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ (Sajid Javid) ಮತ್ತು ಹಣಕಾಸು ಖಾತೆ ಸಚಿವ ರಿಷಿ ಸುನಕ್(Rishi Sunak) ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಯುಕೆ ಹೊಸ ಆರೋಗ್ಯ ಕಾರ್ಯದರ್ಶಿ ಮತ್ತು ಹಣಕಾಸು ಸಚಿವರನ್ನು ಮಂಗಳವಾರ ನೇಮಕ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.‌ ಯುಕೆ ಕ್ಯಾಬಿನೆಟ್ ಮುಖ್ಯಸ್ಥ ಸ್ಟೀವ್ ಬಾರ್ಕ್ಲೇ ಅವರನ್ನು ಹೊಸ ಆರೋಗ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಏತನ್ಮಧ್ಯೆ, ಯುಕೆ ಶಿಕ್ಷಣ ಕಾರ್ಯದರ್ಶಿ ನಾಧಿಮ್ ಜಹಾವಿ … Continue reading Big news:‌ ಬ್ರಿಟನ್ ಸಚಿವ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ʻರಿಷಿ ಸುನಕ್ʼ ರಾಜೀನಾಮೆ