BIG BREAKING NEWS: ಬ್ರಿಟನ್ ಪ್ರಧಾನಿ ಚುನಾವಣೆ ಫಲಿತಾಂಶ: ರಿಶಿ ಸುನಕ್ ಮಣಿಸಿ, ಲಿಜ್ ಟ್ರಸ್ ಭರ್ಜರಿ ಗೆಲುವು | UK PM Election Results

ಬ್ರಿಟನ್: ಬ್ರಿಟನ್ ಪ್ರಧಾನಿ ಚುನಾವಣೆಗೆ ನಡೆದಂತ ಫಲಿತಾಂಶ ಹೊರ ಬಿದ್ದಿದೆ. ಲಿಜ್ ಟ್ರಸ್ ( Liz Truss ) ಅವರು ರಿಷಿ ಸುನಕ್ ( Rishi Sunak ) ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕ ಮತ್ತು ಬ್ರಿಟನ್ ನ ಮುಂದಿನ ಪ್ರಧಾನಿಯಾಗಿದ್ದಾರೆ. ಬೆಂಗಳೂರಿಗರೇ ಮನೆಯಿಂದ ಹೊರ ಬರೋ ಮುನ್ನಾ ಎಚ್ಚರ: ಮುಂದಿನ 3 ಗಂಟೆ ಭಾರಿ ಮಳೆ | Bengaluru Rain ಕನ್ಸರ್ವೇಟಿವ್ ಪಕ್ಷದ ಸದಸ್ಯರು … Continue reading BIG BREAKING NEWS: ಬ್ರಿಟನ್ ಪ್ರಧಾನಿ ಚುನಾವಣೆ ಫಲಿತಾಂಶ: ರಿಶಿ ಸುನಕ್ ಮಣಿಸಿ, ಲಿಜ್ ಟ್ರಸ್ ಭರ್ಜರಿ ಗೆಲುವು | UK PM Election Results