‘ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್’ನಿಂದ ಕೆಲ ‘ನಿಶ್ಚಿತ ಠೇವಣಿ’ಗಳ ಬಡ್ಡಿದರ ಹೆಚ್ಚಳ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ ( ujjivan small finance bank ) ಕೆಲ ನಿಶ್ಚಿತ ಠೇವಣಿಗಳ ( fixed deposits ) ಬಡ್ಡಿದರ ( Interest Rate ) ಹೆಚ್ಚಳ ಮಾಡಲಾಗಿದೆ. ಶೇ.8 ಮತ್ತು ಹಿರಿಯ ನಾಗರಿಕರಿಗೆ ಶೇ.8.75ರವರೆಗೆ ಬಡ್ಡಿದರ ಕೊಡುಗೆ ನೀಡಲಾಗುತ್ತಿದೆ. ಪ್ರಮುಖಾಂಶಗಳು • ನಿಯಮಿತ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8(560 ದಿನಗಳು) • ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8.75(560 ದಿನಗಳು) • ಪ್ಲಾಟಿನಾ … Continue reading ‘ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್’ನಿಂದ ಕೆಲ ‘ನಿಶ್ಚಿತ ಠೇವಣಿ’ಗಳ ಬಡ್ಡಿದರ ಹೆಚ್ಚಳ