ಉಜ್ಜಯಿನಿ: ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿ 1,351 ಬಗೆಯ ಖಾದ್ಯ ಅರ್ಪಣೆ

ಉಜ್ಜಯಿನಿ: ಭಾರತದಾದ್ಯಂತ ಹಲವಾರು ದೇವಾಲಯಗಳಿವೆ. ಅಲ್ಲಿ ನೀವು ದೇವರಿಗೆ ಹಣ್ಣುಗಳಿಂದ ಮಾಡಿದ ವಿಶಿಷ್ಟವಾದ ಪ್ರಸಾದವನ್ನು ನೋಡಬಹುದು. ಆದ್ರೆ, ಮಧ್ಯಪ್ರದೇಶದ ಉಜ್ಜಯಿನಿಯ ಭಗ್ತಿಪುರ ಪ್ರದೇಶದಲ್ಲಿ ನೆಲೆಗೊಂಡಿರುವ 56 ಭೈರವ ದೇವಾಲಯಗಳಲ್ಲಿ ಬುಧವಾರ ಸಂಜೆ ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿದಂತೆ 1,351 ಬಗೆಯ ಖಾದ್ಯಗಳನ್ನು ಅರ್ಪಿಸಲಾಯಿತು. ಭೈರವ ಅಷ್ಟಮಿಯಂದು ಮಧ್ಯಪ್ರದೇಶದ ಉಜ್ಜಯಿನಿಯ ಭಾಗ್ತಿಪುರದಲ್ಲಿರುವ 56 ಭೈರವ ದೇವಾಲಯದಲ್ಲಿ ಬುಧವಾರ ಸಂಜೆ ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿದಂತೆ 1,351 ಬಗೆಯ ಖಾದ್ಯಗಳನ್ನು ಅರ್ಪಿಸಲಾಯಿತು. ಉಜ್ಜಯಿನಿಯ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ಅರ್ಪಿಸುವ … Continue reading ಉಜ್ಜಯಿನಿ: ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿ 1,351 ಬಗೆಯ ಖಾದ್ಯ ಅರ್ಪಣೆ