‘UIDAI’ ಅದ್ಭುತ ಅಪ್ಲಿಕೇಶನ್ ಬಿಡುಗಡೆ ; ಈಗ ಮನೆಯಲ್ಲೇ ಕೂತು ‘ಆಧಾರ್ ಅಪ್ಡೇಟ್’ ಮಾಡ್ಬೋದು!
ನವದೆಹಲಿ : ಆಧಾರ್ ಎಂಬುದು ವ್ಯಕ್ತಿಯ ಗುರುತನ್ನ ದೃಢೀಕರಿಸುವ 12-ಅಂಕಿಯ ವಿಶಿಷ್ಟ ಐಡಿ ಸಂಖ್ಯೆಯಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಬ್ಯಾಂಕಿಂಗ್ ಸೌಲಭ್ಯಗಳನ್ನ ಪಡೆಯಲು ಇದು ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಆಧಾರ್ ಕಾರ್ಡ್’ನ್ನ ನವೀಕರಿಸಬೇಕಾಗುತ್ತದೆ. ಮಗುವಿಗೆ ನೀಡಲಾದ ಮಕ್ಕಳ ಆಧಾರ್’ನ್ನು 5 ವರ್ಷ ಮತ್ತು 15 ವರ್ಷ ವಯಸ್ಸಾಗುವ ಮೊದಲು ನವೀಕರಿಸಬೇಕಾಗುತ್ತದೆ. ಅಲ್ಲದೆ, ಹೆಸರಿನಲ್ಲಿ ಬದಲಾವಣೆಗಳು (ಕೆಲವು ಷರತ್ತುಗಳೊಂದಿಗೆ), ವಿಳಾಸ, ಹುಟ್ಟಿದ ದಿನಾಂಕ, ಲಿಂಗ ಮತ್ತು ಇತರ ಜನಸಂಖ್ಯಾ ವಿವರಗಳು ಆನ್ಲೈನ್’ನಲ್ಲಿ … Continue reading ‘UIDAI’ ಅದ್ಭುತ ಅಪ್ಲಿಕೇಶನ್ ಬಿಡುಗಡೆ ; ಈಗ ಮನೆಯಲ್ಲೇ ಕೂತು ‘ಆಧಾರ್ ಅಪ್ಡೇಟ್’ ಮಾಡ್ಬೋದು!
Copy and paste this URL into your WordPress site to embed
Copy and paste this code into your site to embed