DH Hike : ‘UGC ವೇತನ ಶ್ರೇಣಿ’ಯ ಬೋಧಕ, ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ : ತುಟ್ಟಿಭತ್ಯೆ 17ರಿಂದ 28ಕ್ಕೆ ಹೆಚ್ಚಳ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ಈಗಗಲೇ ರಾಜ್ಯ ಸರ್ಕಾರಿ ನೌಕರರಿಗೆ ಶೇ.21ರಷ್ಟು ತುಟ್ಟಿಭತ್ಯೆ ಹೆಚ್ಚಳ ( DA Hike ) ಮಾಡಿ ಭರ್ಜರಿ ಸಿಹಿಸುದ್ದಿ ನೀಡಿದ್ದಂತ ಸರ್ಕಾರವು, ಇದೀಗ ಯುಜಿಸಿ (UGC ), ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಯ ಬೋಧಕ, ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಶೇ.17 ರಿಂದ ಶೇ.28ಕ್ಕೆ ಹೆಚ್ಚಳ ಮಾಡಿ ಆದೇಶಿಸಿ, ಭರ್ಜರಿ ಸಿಹಿಸುದ್ದಿ ನೀಡಿದೆ. Do Not Fall For This Scam : ನಿಮ್ಮ ‘ಸಿಮ್ ಕೆವೈಸಿ … Continue reading DH Hike : ‘UGC ವೇತನ ಶ್ರೇಣಿ’ಯ ಬೋಧಕ, ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ : ತುಟ್ಟಿಭತ್ಯೆ 17ರಿಂದ 28ಕ್ಕೆ ಹೆಚ್ಚಳ