ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ‘UGC ಮಾರ್ಗಸೂಚಿ’ ಬಿಡುಗಡೆ
ನವದೆಹಲಿ: ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (HEI) ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಹೆಚ್ಚುವರಿ ಸೀಟುಗಳ ಸ್ಥಾಪನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮಾರ್ಗಸೂಚಿಗಳನ್ನ ಹೊರಡಿಸಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಮಂಜೂರಾದ ದಾಖಲಾತಿ ಕೋಟಾವನ್ನ ಮೀರಿ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಗರಿಷ್ಠ 25% ಸೂಪರ್ ನ್ಯೂಮರರಿ ಸೀಟುಗಳನ್ನ ಸೃಷ್ಟಿಸುವ ಅಧಿಕಾರವನ್ನ ಎಚ್ಇಐಗಳು ಹೊಂದಿವೆ. ಈ 25% ಹೆಚ್ಚುವರಿ ಸೀಟುಗಳ ಹಂಚಿಕೆಯನ್ನ ಮೂಲಸೌಕರ್ಯ, ಬೋಧಕವರ್ಗ ಮತ್ತು ಇತರ ಅವಶ್ಯಕತೆಗಳಂತಹ ಅಂಶಗಳನ್ನ ಗಣನೆಗೆ … Continue reading ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ‘UGC ಮಾರ್ಗಸೂಚಿ’ ಬಿಡುಗಡೆ
Copy and paste this URL into your WordPress site to embed
Copy and paste this code into your site to embed