UGC NET ಜೂನ್ 2025 ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | UGC NET-2025 Result

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2025 ರ UGC NET ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅಂತಿಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್ – ugcnet.nta.ac.in ನಲ್ಲಿ ಪರಿಶೀಲಿಸಬಹುದು. ಈ ಬಾರಿ, ಒಟ್ಟು 10,19,751 ಜನರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 7,52,007 ಜನರು ಹಾಜರಾಗಿದ್ದರು. UGC-NET ಜೂನ್ 2025 ಅನ್ನು ಜೂನ್ 18 ರಿಂದ 21 ರವರೆಗೆ ದೇಶಾದ್ಯಂತ ಅನೇಕ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ ನಡೆಸಲಾಯಿತು. ಭಾರತೀಯ … Continue reading UGC NET ಜೂನ್ 2025 ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | UGC NET-2025 Result