ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಯುಜಿಸಿ ನೆಟ್ 2024 ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ನೋಂದಾಯಿತ ಅಭ್ಯರ್ಥಿಗಳು ಯುಜಿಸಿ ನೆಟ್ 2024 ಪರೀಕ್ಷೆಯ ಪ್ರವೇಶ ಪತ್ರವನ್ನು ( UGC NET 2024 exam admit card ) ಅಧಿಕೃತ ವೆಬ್ಸೈಟ್ – ugcnet.nta.ac.in ರಿಂದ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಯುಜಿಸಿ ನೆಟ್ ಜೂನ್ 2024 ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆಗಳು ಮತ್ತು ಹುಟ್ಟಿದ ದಿನಾಂಕದ … Continue reading ಯುಜಿಸಿ ನೆಟ್ ಪರೀಕ್ಷೆ-2024ರ ‘ಪ್ರವೇಶ ಪತ್ರ’ ಬಿಡುಗಡೆ: ಈ ಹಂತ ಅನುಸರಿಸಿ, ಡೌನ್ ಲೋಡ್ ಮಾಡಿ | UGC NET Admit Card 2024
Copy and paste this URL into your WordPress site to embed
Copy and paste this code into your site to embed