ವಿಕಲಚೇತನರ ಗಮನಕ್ಕೆ: ಆ.10ರಂದು ಮೈಸೂರಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಶಿವಮೊಗ್ಗ : ಸಮರ್ಥನಂ ಅಂಗವಿಕಲ ಸಂಸ್ಥೆಯವರು ಜೆಎಸ್‌ಎಸ್ ಪಾಲಿಟೆಕ್ನಿಕ್ ಫಾರ್ ದಿ ಡಿಫರೆಂಟ್ಲಿ ಏಬಲ್ಡ್ ಜೆಎಸ್‌ಎಸ್ ಇನ್ಸ್ ಸ್ಟಿಟ್ಯೂಷನ್ಸ್ ಕ್ಯಾಂಪಸ್, ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಆ .10 ರಂದು ಬೆಳಗ್ಗೆ 9.00 ಕ್ಕೆ ವಿಕಲಚೇತನರ ಉದ್ಯೋಗ ಮೇಳವನ್ನು ಆಯೋಜಿಸಿದೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಸಂಸ್ಥೆಯ ಸಿಬ್ಬಂದಿಗಳಾದ ವೀರಭದ್ರಪ್ಪ ಪಾಟೀಲ್ ಮೊ.ನಂ.: 9480812121 ಹಾಗೂ ಸುಭಾಷ್ ಮೊ.ನಂ.: 9449864693 ಗಳನ್ನು ಅಥವಾ ಇ-ಮೇಲ್ placements@samarthanam.org, centerhead Bangalore@ samarthanam.org ಗಳನ್ನು … Continue reading ವಿಕಲಚೇತನರ ಗಮನಕ್ಕೆ: ಆ.10ರಂದು ಮೈಸೂರಲ್ಲಿ ‘ಉದ್ಯೋಗ ಮೇಳ’ ಆಯೋಜನೆ