BREAKING: ಉಡುಪಿಯ ‘ಪರುಶುರಾಮ ಥೀಂ ಪಾರ್ಕ್’ ಹಗರಣ: ರಾಜ್ಯ ಸರ್ಕಾರದಿಂದ ‘CID ತನಿಖೆ’ಗೆ ವಹಿಸಿ ಆದೇಶ
ಬೆಂಗಳೂರು: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಇಡೀ ಪ್ರಕರಮವನ್ನು ಸಿಐಡಿ ತನಿಕೆಗೆ ಒಪ್ಪಿಸಿ ಆದೇಶಿಸಿದ್ದಾರೆ. ಈ ಮೂಲಕ ಪರುಶುರಾಮ ಥೀಂ ಪಾರ್ಕ್ ಹಗರಣವನ್ನು ರಾಜ್ಯ ಸರ್ಕಾರದಿಂದ ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿದೆ. ಉಡುಪಿಯ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿನ ಅವ್ಯವಹಾರದ ಬಗ್ಗೆ ಉಡುಪಿ … Continue reading BREAKING: ಉಡುಪಿಯ ‘ಪರುಶುರಾಮ ಥೀಂ ಪಾರ್ಕ್’ ಹಗರಣ: ರಾಜ್ಯ ಸರ್ಕಾರದಿಂದ ‘CID ತನಿಖೆ’ಗೆ ವಹಿಸಿ ಆದೇಶ
Copy and paste this URL into your WordPress site to embed
Copy and paste this code into your site to embed