BREAKING NEWS : ಶಿವಮೊಗ್ಗದಲ್ಲಿ ಯುವಕನಿಗೆ ʻ ಚಾಕು ಇರಿತ ʼ ಪ್ರಕರಣ: ಉಡುಪಿ ಜಿಲ್ಲೆಯಾದ್ಯಂತ ʻ ಹೈಅಲರ್ಟ್ ಘೋಷಣೆ ʼ
ಉಡುಪಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಾಕು ಇರಿತ ಪ್ರಕರಣ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಹೆಚ್ಚುವರಿಯಾಗಿ 20 ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದೆ. BIGG NEWS: ಶಿವಮೊಗ್ಗ ಚಾಕು ಇರಿತ ಪ್ರಕರಣ; ಇತಿಹಾಸ ಗೊತ್ತಿಲ್ಲದ ಕೆಲ ಪುಂಡಾರಿಗಳು ಇಂಥಾ ಕೃತ್ಯ ನಡೆಸಿದ್ದಾರೆ- ಬಿ.ವೈ ವಿಜಯೇಂದ್ರ ವಾಹನಗಳನ್ನು ತಡೆದು ನಿಲ್ಲಿಸಿ ಮಾಹಿತಿ ಪಡೆಯುವ ಜತೆಗೆ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿ ಕೊಳ್ಳಲಾಗುತ್ತಿದೆ. ಎಸ್ಪಿ, ಹೆಚ್ಚು ವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈ ಎಸ್ಪಿ, ಇನ್‌ಸ್ಪೆಕ್ಟರ್‌ಗಳು, ಪಿಸಿಗಳು ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. … Continue reading BREAKING NEWS : ಶಿವಮೊಗ್ಗದಲ್ಲಿ ಯುವಕನಿಗೆ ʻ ಚಾಕು ಇರಿತ ʼ ಪ್ರಕರಣ: ಉಡುಪಿ ಜಿಲ್ಲೆಯಾದ್ಯಂತ ʻ ಹೈಅಲರ್ಟ್ ಘೋಷಣೆ ʼ
Copy and paste this URL into your WordPress site to embed
Copy and paste this code into your site to embed