ಬರೋಬ್ಬರಿ 80 ದಿನಗಳ ನಂತರ ಭಕ್ತರಿಗೆ ದರ್ಶನ ನೀಡಿದ ಉಡುಪಿ ‘ಶ್ರೀಕೃಷ್ಣ’

ಉಡುಪಿ : ಕೊರೊನಾ ಸೋಂಕಿನ ಲಾಕ್‍ಡೌನ್ ಬಳಿಕ ಬರೋಬ್ಬರಿ 80 ದಿನಗಳ ನಂತರ ಉಡುಪಿ ಶ್ರೀಕೃಷ್ಣ ಭಕ್ತರಿಗೆ ಇಂದು ದರ್ಶನ ನೀಡಿದ್ದಾನೆ. BREAKING NEWS : ‘ಮಡಿಕೇರಿ ಎಸ್ಪಿ ಕಚೇರಿ’ಯಲ್ಲಿ 8.40 ಲಕ್ಷ ದುರುಪಯೋಗ ಮಾಡಿಕೊಂಡ ಮೂವರು ಅಮಾನತು ಮಹಾಮಾರಿ ಕೊರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ, ರಾಜ್ಯ ಸರ್ಕಾರ ಅನ್ಲಾಕ್‍ಗಳನ್ನು ಮಾಡುತ್ತಿದೆ. ಕೊರೊನಾ ಲಾಕ್‍ಡೌನ್ ಸಡಿಲಿಕೆ ನಂತರ ರಾಜ್ಯ ಸರ್ಕಾರ ವಾರದ ಹಿಂದೆ ದೇವಸ್ಥಾನ ಮಠ ಮಂದಿರಗಳನ್ನು ತೆರೆಯಬಹುದು ಎಂದಿತ್ತು.. ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಒಂದು … Continue reading ಬರೋಬ್ಬರಿ 80 ದಿನಗಳ ನಂತರ ಭಕ್ತರಿಗೆ ದರ್ಶನ ನೀಡಿದ ಉಡುಪಿ ‘ಶ್ರೀಕೃಷ್ಣ’