ಉಡುಪಿ:ಜಿಲ್ಲೆಯಲ್ಲಿ ಮೊದಲ ‘ಮಂಗನ ಕಾಯಿಲೆ’ ಪ್ರಕರಣ ವರದಿ
ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೆಂಚನೂರಿನಲ್ಲಿ ‘ಮಂಗನ ಜ್ವರ’ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಮೊದಲ ಪ್ರಕರಣ ದೃಢಪಟ್ಟಿದೆ. 58 ವರ್ಷದ ಮಹಿಳೆ ಸೋಂಕಿಗೆ ಒಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಡಾ.ಪಿ.ಐ.ಗಡ್ಡಾದ್ ತಿಳಿಸಿದ್ದಾರೆ. ಪಶ್ಚಿಮ ಘಟ್ಟಗಳ ಅರಣ್ಯದ ಅಂಚಿನಲ್ಲಿರುವ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಎಚ್‌ಒ ಹೇಳಿದರು. ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ : ಮನೆಯವರ ಗಲಾಟೆ ಮಧ್ಯ ಜಖಂಗೊಂಡ … Continue reading ಉಡುಪಿ:ಜಿಲ್ಲೆಯಲ್ಲಿ ಮೊದಲ ‘ಮಂಗನ ಕಾಯಿಲೆ’ ಪ್ರಕರಣ ವರದಿ
Copy and paste this URL into your WordPress site to embed
Copy and paste this code into your site to embed