ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ
ಮುಂಬೈ: ಬುಕ್ ಮಾಡಿದ ಕ್ಯಾಬ್ ಲೇಟಾಗಿ ಬಂದಿದ್ರಿಂದ ಮಹಿಳೆಯೊಬ್ಬರು ಹೋಗಬೇಕಿದ್ದ ಫ್ಲೈಟ್ ಮಿಸ್ ಆಗಿದೆ. ಇದರಿಂದ ನಿರಾಸೆಗೊಂಡ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದು ಆಕೆಗೆ ನ್ಯಾಯ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ. ತುರ್ತು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಲು ಮಹಿಳೆ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಹೀಗಾಗಿ, ಏರ್ಪೋರ್ಟ್ಗೆ ಹೋಗಲು ಉಬರ್ ಕ್ಯಾಬ್ (Uber Cab) ಬುಕ್ ಮಾಡಿದ್ದಳು. ಆದ್ರೆ, ಕ್ಯಾಬ್ ವಿಳಂಬವಾಗಿ ಬಂದಿದ್ರಿಂದ ಆಕೆಗೆ ಫ್ಲೈಟ್ ಮಿಸ್ ಆಗಿದೆ. ಪರಿಣಾಮ ಆಕೆ ಅಂದು ವಿಮಾನದಲ್ಲಿ ಪ್ರಯಾಣಿಸಲು … Continue reading ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ
Copy and paste this URL into your WordPress site to embed
Copy and paste this code into your site to embed