ಪಾಕಿಸ್ತಾನದಾದ್ಯಂತ ‘ಉಬರ್’ ಕಾರ್ಯಾಚರಣೆ ಸ್ಥಗಿತ
ಕರಾಚಿ : ಸ್ಥಳೀಯ ಕಂಪನಿಗಳಿಂದ ತೀವ್ರ ಸ್ಪರ್ಧೆಯ ಮಧ್ಯೆ, ಜಾಗತಿಕ ರೈಡ್-ಹೆಯ್ಲಿಂಗ್ ಸೇವೆ ಉಬರ್ 2022ರಲ್ಲಿ ಕೆಲವು ಪ್ರಮುಖ ನಗರಗಳಲ್ಲಿ ತನ್ನ ಸೇವೆಗಳನ್ನ ಕೊನೆಗೊಳಿಸಿದ ನಂತರ ಪಾಕಿಸ್ತಾನದಲ್ಲಿ ಎಲ್ಲಾ ಕಾರ್ಯಾಚರಣೆಗಳನ್ನ ನಿಲ್ಲಿಸಿದೆ ಎಂದು ವಕ್ತಾರರು ಮಂಗಳವಾರ ದೃಢಪಡಿಸಿದ್ದಾರೆ. “ನಮ್ಮ ಅಂಗಸಂಸ್ಥೆ ಬ್ರಾಂಡ್ ಕರೀಮ್ ಪಾಕಿಸ್ತಾನದಾದ್ಯಂತ ರೈಡ್-ಹೆಯ್ಲಿಂಗ್ ಸೇವೆಗಳನ್ನ ನೀಡುವ ಕಾರ್ಯಾಚರಣೆಯನ್ನ ಮುಂದುವರಿಸುತ್ತದೆ” ಎಂದು ವಕ್ತಾರರು ತಿಳಿಸಿದ್ದಾರೆ. 2019 ರಲ್ಲಿ, ಉಬರ್ ತನ್ನ ಪ್ರತಿಸ್ಪರ್ಧಿ ಕರೀಮ್ ಅನ್ನು 3.1 ಬಿಲಿಯನ್ ಡಾಲರ್ಗೆ ಸ್ವಾಧೀನಪಡಿಸಿಕೊಂಡಿತ್ತು. ಎರಡೂ ಕಂಪನಿಗಳು ತಮ್ಮ ಪ್ರಾದೇಶಿಕ … Continue reading ಪಾಕಿಸ್ತಾನದಾದ್ಯಂತ ‘ಉಬರ್’ ಕಾರ್ಯಾಚರಣೆ ಸ್ಥಗಿತ
Copy and paste this URL into your WordPress site to embed
Copy and paste this code into your site to embed