BREAKING NEWS: ನಾಳೆಯಿಂದ ಉಬರ್‌, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್‌

ಬೆಂಗಳೂರು: ನಾಳೆಯಿಂದ ಉಬರ್‌, ಓಲೋ ಆಟೋ ಓಡಾಡುವಂತಿಲ್ಲ, ಈ ರೀತಿ ಸಂಚಾರ ಮಾಡಿದ್ರೆ 5 ಸಾವಿರದ ತನಕ ದಂಡ ಫಿಕ್ಸ್‌ ಅಂತ ಸಾರಿಗೆ ಆಯುಕ್ತ ಕುಮಾರ್‌ ಅವರು ತಿಳಿಸಿದ್ದಾರೆ.  ಇಂದು  ದುಬಾರಿ ದರ ವಸೂಲಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಸಾರಿಗೆ ಇಲಾಖೆಯಿಂದ ( Transport Department ) ಇಂದು ಓಲಾ, ಊಬರ್ ಸಂಸ್ಥೆಗಳ ( Ola, Uber Service ) ಜೊತೆಗೆ ಮಹತ್ವದ ಸಭೆ ನಡೆಸಿದೆ. ಊಬರ್​, ಓಲಾ ಆಟೋಗಳು ಇನ್ನು ಮುಂದೆ ಜಿಎಸ್​ಟಿ ಮತ್ತು ಆಟೋ … Continue reading BREAKING NEWS: ನಾಳೆಯಿಂದ ಉಬರ್‌, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್‌