‘ಉಬರ್’ ಹೊಸ ಸುರಕ್ಷತಾ ವೈಶಿಷ್ಟ್ಯ ; ಈಗ ಚಾಲಕರು ‘ಅನಿರೀಕ್ಷಿತ ಮಾರ್ಗ’ ತೆಗೆದುಕೊಂಡ್ರೆ ಪ್ರಯಾಣಿಕರಿಗೆ ನೋಟಿಫಿಕೇಶ್.!

ನವದೆಹಲಿ : ಉಬರ್ ಭಾರತದಲ್ಲಿ ಸವಾರರಿಗಾಗಿ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನ ಪ್ರಾರಂಭಿಸಿದೆ. ಅದ್ರಂತೆ, ನಾಲ್ಕು ಚಕ್ರದ ಪ್ರಯಾಣಿಕರು ಹಿಂದಿನ ಆಸನಗಳಲ್ಲಿ ಸೀಟ್ ಬೆಲ್ಟ್’ಗಳನ್ನ ಕಡ್ಡಾಯವಾಗಿ ಬಳಸಬೇಕು ಎಂದಿದ್ದು, ಇದು ಕೇಂದ್ರ ಸರ್ಕಾರದ ಇತ್ತೀಚಿನ ಒತ್ತಾಯಕ್ಕೆ ಹೊಂದಿಕೆಯಾಗಿದೆ. ಇದಲ್ಲದೆ, ಉಬರ್ ತನ್ನ ಅಪ್ಲಿಕೇಶನ್ ಇನ್ಮುಂದೆ ತನ್ನ ಪ್ರಯಾಣಿಕರಿಗೆ ಅಧಿಸೂಚನೆಗಳನ್ನ ಪೂರೈಸುತ್ತದೆ ಎಂದು ಹೇಳಿದೆ. ಒಂದ್ವೇಳೆ ಚಾಲಕ ಪ್ರಯಾಣದ ಸಮಯದಲ್ಲಿ ‘ಅನಿರೀಕ್ಷಿತ ಮಾರ್ಗವನ್ನ’ ತೆಗೆದುಕೊಂಡ್ರೆ ಪ್ರಯಾಣಿಕರಿಗೆ ನೋಟಿಫಿಕೇಶ್ ಹೋಗುತ್ತೆ. ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸುರಕ್ಷತಾ ಕಾರ್ಯಾಚರಣೆಗಳ … Continue reading ‘ಉಬರ್’ ಹೊಸ ಸುರಕ್ಷತಾ ವೈಶಿಷ್ಟ್ಯ ; ಈಗ ಚಾಲಕರು ‘ಅನಿರೀಕ್ಷಿತ ಮಾರ್ಗ’ ತೆಗೆದುಕೊಂಡ್ರೆ ಪ್ರಯಾಣಿಕರಿಗೆ ನೋಟಿಫಿಕೇಶ್.!