Tyre Puncture Scam : ಏನಿದು ‘ಟೈರ್ ಪಂಕ್ಚರ್’ ಹಗರಣ.? ವ್ಯಕ್ತಿಯೊಬ್ಬ 8000 ಕಳೆದುಕೊಂಡಿದ್ದು ಹೇಗೆ ಗೊತ್ತಾ?

ಗುರುಗ್ರಾಮ್‌ : ಸಾಮಾನ್ಯವಾಗಿ, ಬೈಕ್ ಪಂಕ್ಚರ್ ಆದಾಗಲೆಲ್ಲಾ, ಅದರ ಬೆಲೆ ಸಾಮಾನ್ಯವಾಗಿ 100 ರಿಂದ 200 ರೂ. ಆದರೆ ಒಬ್ಬ ವ್ಯಕ್ತಿ ಆಗಿ 8,000 ರೂ. ಕಳೆದುಕೊಂಡಿದ್ದಾನೆ. ಅದು ಪಂಕ್ಚರ್ ಹಗರಣ ಎಂದು ತಿಳಿದುಬಂದಿದೆ. ಇಷ್ಟಕ್ಕೂ ನಿಜವಾಗಿ ಏನಾಯಿತು.? ತಿಳಿಯೋಣ. ಒಂದು ದಿನ, ಪ್ರಣಯ್ ಕಪೂರ್ ಎಂಬ ವ್ಯಕ್ತಿ ಗುರುಗ್ರಾಮ್‌’ನಲ್ಲಿ ತನ್ನ ಕಾರು ಚಾಲನೆ ಮಾಡುತ್ತಿದ್ದಾಗ ಡ್ಯಾಶ್‌ಬೋರ್ಡ್‌’ನಲ್ಲಿ ಟೈರ್’ನಲ್ಲಿ ಗಾಳಿ ಇಲ್ಲದಂತೆ ಭಾಸವಾದಾಗ ಆತ ತಕ್ಷಣ ಹತ್ತಿರದ ಪೆಟ್ರೋಲ್ ಪಂಪ್‌ ಟೈಯರ್ ಶಾಪ್’ಗೆ ಹೋಗಿದ್ದಾನೆ. ಅಲ್ಲಿದ್ದ ಟೈರ್ … Continue reading Tyre Puncture Scam : ಏನಿದು ‘ಟೈರ್ ಪಂಕ್ಚರ್’ ಹಗರಣ.? ವ್ಯಕ್ತಿಯೊಬ್ಬ 8000 ಕಳೆದುಕೊಂಡಿದ್ದು ಹೇಗೆ ಗೊತ್ತಾ?