ಕೋಲಾರದಲ್ಲಿ EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ರಸ್ತೆಯಲ್ಲೇ ರಿಪೇರಿ, ಬಿಗಿ ಭದ್ರತೆ

ಕೋಲಾರ: ನಗರದಲ್ಲಿ ಇವಿಎಂ ಸಾಗಿಸುತ್ತಿದ್ದಂತ ವಾಹನವೊಂದು ಟೈಯರ್ ಸ್ಪೋಟಗೊಂಡ ಪರಿಣಾಮ ನಡು ರಸ್ತೆಯಲ್ಲೇ ನಿಲ್ಲುವಂತೆ ಆಗಿದೆ. ಈಗ ರಸ್ತೆಯಲ್ಲೇ ವಾಹನ ರಿಪೇರಿ ಕಾರ್ಯ ನಡೆಯುತ್ತಿದ್ದು, ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ನಿನ್ನೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಿತು. ಮತದಾನದ ಬಳಿಕ ಇವಿಎಂಗಳನ್ನು ಸಂಗ್ರಹಿಸಲಾಗಿತ್ತು. ಇಂತಹ ಇವಿಎಂಗಳನ್ನು ಮುಳುಬಾಗಿಲಿನಿಂದ ಕೋಲಾರದ ಸ್ಟ್ರಾಂಗ್ ರೂಮಿಗೆ ಕ್ಯಾಂಟರ್ ಮೂಲಕ ಸಾಗಿಸೋ ವ್ಯವಸ್ಥೆ ಮಾಡಲಾಗಿತ್ತು. ಮುಳುಬಾಗಿಲಿನಿಂದ ಕೋಲಾರಕ್ಕೆ ಕ್ಯಾಂಟರ್ ಮೂಲಕ ಇವಿಎಂ ಸಾಗಿಸುತ್ತಿದ್ದಂತ ಸಂದರ್ಭದಲ್ಲಿ ಕೋಲಾರ ತಾಲೂಕಿನ ವಡಗೂರ್ … Continue reading ಕೋಲಾರದಲ್ಲಿ EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ರಸ್ತೆಯಲ್ಲೇ ರಿಪೇರಿ, ಬಿಗಿ ಭದ್ರತೆ