ದ್ವಿಚಕ್ರ ವಾಹನ ಸವಾರರೇ ಕಡ್ಡಾಯವಾಗಿ ‘ಹೆಲ್ಮೆಟ್’ ಧರಿಸಿ: ಸಾಗರ ಪೇಟೆ ಠಾಣೆ CPI ಪುಲ್ಲಯ್ಯ ರಾಥೋಡ್ ಜಾಗೃತಿ

ಶಿವಮೊಗ್ಗ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸುವುದರಿಂದ ನಿಮ್ಮ ಅಮೂಲ್ಯ ಜೀವ ಉಳಿಯುತ್ತದೆ ಎಂದು ನಗರ ಠಾಣೆ ವೃತ್ತ ನಿರೀಕ್ಷಕ ಪುಲ್ಲಯ್ಯ ರಾಥೋಡ್ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಗುಲಾಬಿ ಹೂ ನೀಡಿ ಮಾತನಾಡಿದಂತ ಅವರು, ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇರುವುದರಿಂದ … Continue reading ದ್ವಿಚಕ್ರ ವಾಹನ ಸವಾರರೇ ಕಡ್ಡಾಯವಾಗಿ ‘ಹೆಲ್ಮೆಟ್’ ಧರಿಸಿ: ಸಾಗರ ಪೇಟೆ ಠಾಣೆ CPI ಪುಲ್ಲಯ್ಯ ರಾಥೋಡ್ ಜಾಗೃತಿ