ಸಾವಿಗೂ 2 ವಾರಗಳ ಮುನ್ನವೇ ವ್ಯಕ್ತಿಗೆ ಗೊತ್ತಾಗುತ್ತೆ, ಈ ‘ಚಿಹ್ನೆ’ ತೋರಿಸ್ತಾನೆ ; ಹೊಸ ‘ಅಧ್ಯಯನ’ದಿಂದ ಅಚ್ಚರಿ ಸಂಗತಿ ಬಹಿರಂಗ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹುಟ್ಟಿದ  ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದ್ರೆ, ಆ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ, ಒಬ್ಬ ಮನುಷ್ಯನು ಸಾಯಲಿದ್ದಾನೆ ಅನ್ನೋದು ಅವನಿಗೆ ಎರಡು ವಾರಗಳು ಮುಂಚಿತವಾಗಿಯೇ ಗೊತ್ತಾಗುತ್ತಂತೆ. ನಿಮ್ಗೆ ಇದು ನಂಬೋದಕ್ಕೆ ಆಗ್ತಿಲ್ವಾ.? ನಂಬ್ಲೇಬೇಕು. ಯಾಕಂದ್ರೆ, ಅದನ್ನ ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ. ಹಾಗಾದ್ರೆ, ಈ ಸಂವೇದನಾಶೀಲ ವೈಜ್ಞಾನಿಕ ಅಧ್ಯಯನವು ಹೇಳಿದ್ದಾದ್ರು ಏನು.? ಮುಂದೆ ಓದಿ. ಇತ್ತೀಚಿನ ಒಂದು ಸಂಶೋಧನೆಯಲ್ಲಿ, ಸಾವಿನ ಚಿಹ್ನೆಗಳು ಕೇವಲ ಒಂದಲ್ಲ, ಅನೇಕ … Continue reading ಸಾವಿಗೂ 2 ವಾರಗಳ ಮುನ್ನವೇ ವ್ಯಕ್ತಿಗೆ ಗೊತ್ತಾಗುತ್ತೆ, ಈ ‘ಚಿಹ್ನೆ’ ತೋರಿಸ್ತಾನೆ ; ಹೊಸ ‘ಅಧ್ಯಯನ’ದಿಂದ ಅಚ್ಚರಿ ಸಂಗತಿ ಬಹಿರಂಗ