BREAKING: ಪೂಂಚ್ ನಲ್ಲಿ ಪಾಕ್ ಸೇನೆ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ: ಕೇಂದ್ರ ಸರ್ಕಾರ

ನವದೆಹಲಿ: ನಿನ್ನೆ ಪೂಂಚ್ ನಲ್ಲಿ ಪಾಕ್ ಸೇನೆಯಿಂದ ನಡೆಸಿದಂತ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಕೇಂದ್ರ ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಪಾಕಿಸ್ತಾನವು ಗುರುದ್ವಾರ, ಚರ್ಚ್ ಗಳನ್ನು ಗುರಿಯಾಗಿಸಿ ದಾಳಿ ಯತ್ನ ನಡೆಸಿತು. ಟರ್ಕಿ ಅಭಿವೃದ್ಧಿ ಪಡಿಸಿರುವಂತ 300 ರಿಂದ 400 ಡ್ರೋನ್ ಬಳಸಿಕೊಂಡು ಭಾರತದ 36 ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿತು ಎಂದಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾತನಾಡಿ ಮೇ 8 … Continue reading BREAKING: ಪೂಂಚ್ ನಲ್ಲಿ ಪಾಕ್ ಸೇನೆ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ: ಕೇಂದ್ರ ಸರ್ಕಾರ