BIGG NEWS : ಬೆಂಗಳೂರಿನಲ್ಲಿ ʼಎರಡು ಅಂತಸ್ತಿನ ಕಟ್ಟಡ ‘ ಕುಸಿತ : ಕಾರು ಜಖಂ, ಸಾವು ನೋವು ಸಂಭವಿಸಿಲ್ಲ
ಬೆಂಗಳೂರು : ಮತ್ತಿಕೆರೆಯ ಮುನಿಶಾಮಿರೆಡ್ಡಿ ಬಡಾವಣೆಯ ಸಮೀಪ ಎರಡು ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು, ಕಾರು-ಬೈಕ್ ಜಖಂ ಆದ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. BREAKING NEWS: ಬೆಳಗಾವಿಯಲ್ಲಿ ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ
Copy and paste this URL into your WordPress site to embed
Copy and paste this code into your site to embed