ಚಾಮರಾಜನಗರದಲ್ಲಿ ಪಿಎಪ್ಐ ಕಾರ್ಯಕರ್ತರಿಬ್ಬರ ಬಂಧನ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ  ಚಾಮರಾಜನಗರ: ಚಾಮರಾಜನಗರದಲ್ಲಿ ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರು ಪಿಎಫ್ ಐ ಕಾರ್ಯಕರ್ತರನ್ನ ಬಂಧಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. BREAKING NEWS : ಕೋಲಾರದಲ್ಲಿ7 ʻ PFI’ ಮುಖಂಡರು ಪೊಲೀಸರ ವಶಕ್ಕೆ | PFI leaders arrested ಚಾಮರಾಜನಗರ ಪಿಎಫ್ಐ ಜಿಲ್ಲಾಧ್ಯಕ್ಷ ಕಪಿಲ್ ಅಹ್ಮದ್, ಕಾರ್ಯದರ್ಶಿ ಸುಯೇಬ್ ಉಲ್ಲಾಖಾನ್ ಅವರನ್ನು ಮದ್ಯರಾತ್ರಿ ಬಂದಿಸಿ ಸಿಮ್ಸ್ ಅಲ್ಲಿ ಇಬ್ಬರ ಆರೋಗ್ಯ ತಪಾಸಣೆ ಮಾಡಿ ತಹಶಿಲ್ದಾರ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವರ ಸೂಚನೆ ಮೇರೆಗೆ ನ್ಯಾಯಾಂಗ … Continue reading ಚಾಮರಾಜನಗರದಲ್ಲಿ ಪಿಎಪ್ಐ ಕಾರ್ಯಕರ್ತರಿಬ್ಬರ ಬಂಧನ