BREAKING NEWS: ‘ಬಾಣಂತಿ ಡಿಸ್ಚಾರ್ಜ್’ಗಾಗಿ 6 ಸಾವಿರ ಲಂಚಕ್ಕೆ ಬೇಡಿಕೆ: ಇಬ್ಬರು ಪ್ರಸೂತಿ ತಜ್ಞೆಯರು ಅಮಾನತು
ರಾಮನಗರ: ಜಿಲ್ಲೆಯ ಬಿಡದಿಯಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ದಾಖಲಾಗಿದ್ದಂತ ಬಾಣಂತಿಯನ್ನು, ಡಿಸ್ಚಾರ್ಜ್ ಮಾಡುವುದಕ್ಕೆ 6 ಸಾವಿರ ಲಂಚಕ್ಕೆ ಅಲ್ಲಿನ ಪ್ರಸೂತಿ ತಜ್ಞೆ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಅವರಿಬ್ಬರನ್ನು ಅಮಾನತಗೊಳಿಸಲಾಗಿದೆ. BIGG NEWS: ಮಂಡ್ಯದಲ್ಲಿ ಕಮಲ ಅರಳಿಸಲು ಸಖತ್ ಪ್ಲ್ಯಾನ್ ; ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ ಈ ಸಂಬಂಧ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಾಂತರಾಜು ಅವರು ಆದೇಶ ಹೊರಡಿಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ಸಮುದಾಯ ಆರೋಗ್ಯ … Continue reading BREAKING NEWS: ‘ಬಾಣಂತಿ ಡಿಸ್ಚಾರ್ಜ್’ಗಾಗಿ 6 ಸಾವಿರ ಲಂಚಕ್ಕೆ ಬೇಡಿಕೆ: ಇಬ್ಬರು ಪ್ರಸೂತಿ ತಜ್ಞೆಯರು ಅಮಾನತು
Copy and paste this URL into your WordPress site to embed
Copy and paste this code into your site to embed