Mursan and Hilsa: ಮಂಗಳ ಗ್ರಹದ ಎರಡು ಹೊಸ ಕುಳಿಗಳಿಗೆ ಉತ್ತರ ಪ್ರದೇಶ, ಬಿಹಾರದ ಪಟ್ಟಣಗಳ ಹೆಸರಿಡಲು IAU ಅನುಮೋದನೆ

ನವದೆಹಲಿ: ಗ್ರಹಗಳ ಅನ್ವೇಷಣೆಗೆ ಮಹತ್ವದ ಕೊಡುಗೆಯಾಗಿ, ಭಾರತದ ಅಹಮದಾಬಾದ್ನ ಭೌತಿಕ ಸಂಶೋಧನಾ ಪ್ರಯೋಗಾಲಯದ (Physical Research Laboratory – PRL)  ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ಈ ಹಿಂದೆ ತಿಳಿದಿರದ ಮೂರು ಕುಳಿಗಳನ್ನು ಕಂಡುಹಿಡಿದಿದ್ದಾರೆ. ಈ ಕುಳಿಗಳಿಗೆ ಮಾಜಿ ಪಿಆರ್ಎಲ್ ನಿರ್ದೇಶಕ ಮತ್ತು ಎರಡು ಸಣ್ಣ ಭಾರತೀಯ ಪಟ್ಟಣಗಳ ಹೆಸರನ್ನು ಇಡಲು ಅಂತರರಾಷ್ಟ್ರೀಯ ಖಗೋಳ ಒಕ್ಕೂಟ ( International Astronomical Union – IAU) ಅನುಮೋದನೆ ನೀಡಿದೆ. ಮಂಗಳ ಗ್ರಹದ ಥಾರ್ಸಿಸ್ ಜ್ವಾಲಾಮುಖಿ ಪ್ರದೇಶದಲ್ಲಿ ಸುಮಾರು 21.0°S, 209°W … Continue reading Mursan and Hilsa: ಮಂಗಳ ಗ್ರಹದ ಎರಡು ಹೊಸ ಕುಳಿಗಳಿಗೆ ಉತ್ತರ ಪ್ರದೇಶ, ಬಿಹಾರದ ಪಟ್ಟಣಗಳ ಹೆಸರಿಡಲು IAU ಅನುಮೋದನೆ