ಮೇದಿನಿಪುರ : ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನಿಗೆ ಸೇರಿದ ಮನೆಯೊಂದರಲ್ಲಿ ಡಿಸೆಂಬರ್ 2ರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಇದ್ರಲ್ಲಿ ಸುಮಾರು ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ನಂತರ, ಪೊಲೀಸರು ಮನೆಯಿಂದ 1.5 ಕಿ.ಮೀ ದೂರದಲ್ಲಿರುವ ಪ್ರತ್ಯೇಕ ಸ್ಥಳಗಳಿಂದ ತೀವ್ರ ಸುಟ್ಟ ಗಾಯಗಳೊಂದಿಗೆ ಎರಡು ಶವಗಳನ್ನ ವಶಪಡಿಸಿಕೊಂಡಿದ್ದಾರೆ. ಮೃತರನ್ನು ಭೂಪತಿನಗರದ ಟಿಎಂಸಿಯ ಬೂತ್ ಮಟ್ಟದ ಅಧ್ಯಕ್ಷ ರಾಜ್ ಕುಮಾರ್ ಮನ್ನಾ ಮತ್ತು ಟಿಎಂಸಿ ಕಾರ್ಯಕರ್ತ ಬಿಸ್ವಜಿತ್ … Continue reading BREAKING NEWS : ಪಶ್ಚಿಮ ಬಂಗಾಳದಲ್ಲಿ ‘ಟಿಎಂಸಿ ನಾಯಕ’ನ ಮನೆಯಲ್ಲಿ ಭೀಕರ ಸ್ಫೋಟ ; ಇಬ್ಬರ ಸಾವು |Blast at TMC leader’s house
Copy and paste this URL into your WordPress site to embed
Copy and paste this code into your site to embed