Big news: ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೆಚ್ಚಳ : ಇಬ್ಬರು ಸಾವು | California wildfire

ಸ್ಯಾನ್ ಫ್ರಾನ್ಸಿಸ್ಕೋ : ಬರಪೀಡಿತ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೆಚ್ಚಳವಾಗಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. BIGG BREAKING NEWS:ಮಾಜಿ CM ಹೆಚ್‌.ಡಿ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ; ಮೂವರಿಗೆ ಗಂಭೀರ ಗಾಯ ಕ್ಯಾಲಿಫೋರ್ನಿಯಾ-ಒರೆಗಾನ್ ಗಡಿಯ ಸಮೀಪವಿರುವ ಸಿಸ್ಕಿಯು ಕೌಂಟಿಯ ಕ್ಲಾಮತ್ ರಾಷ್ಟ್ರೀಯ ಅರಣ್ಯದಲ್ಲಿ ಜುಲೈ 29 ರಂದು ಪ್ರಾರಂಭವಾದ ಕಾಡ್ಗಿಚ್ಚು ಸೋಮವಾರ ಸಂಜೆಯವರೆಗೆ ಮುಂದುವರೆದಿದೆ. ಘಟನೆಯಲ್ಲಿ ಸುಮಾರು 55,000 ಎಕರೆಗಳಷ್ಟು (222 ಚದರ ಕಿಮೀಗಿಂತ ಹೆಚ್ಚು) ಸುಟ್ಟುಹೋಗಿದೆ ಎಂದು ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿಶಾಮಕ … Continue reading Big news: ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೆಚ್ಚಳ : ಇಬ್ಬರು ಸಾವು | California wildfire