BREAKING NEWS: ಬೆಂಗಳೂರಿನಲ್ಲಿ ಕಾಂಪೌಂಡ್‌ ಕುಸಿದು ಇಬ್ಬರ ದುರ್ಮರಣ

ಬೆಂಗಳೂರು: ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಕಾಂಪೌಂಡ್‌ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. BIGG NEWS: ಒತ್ತುವರಿ ತೆರವು ಕಾರ್ಯಚರಣೆಗೆ ಬ್ರೇಕ್‌ ಇಲ್ಲ; ಬ್ಲಾಂಕೆಟ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಕಾರ ಶೀಥಲವಾಗಿದ್ದ ಗೋಡೆ ಏಕಾ ಏಕಿ ಕುಸಿದಿದೆ. ಈ ವೇಳೆ ಗೋಡೆಯ ಕೆಳಗೆ ಸಿಲುಕಿರು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.ಪೊಲೀಸರು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.