ತುಮಕೂರಿನಲ್ಲಿ ಕಾಪೌಂಡ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

ತುಮಕೂರು: ತುಮಕೂರಿನಲ್ಲಿ ಕಾಪೌಂಡ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವನ್ನಪ್ಪಿರುವವರನ್ನು ತುಮಕೂರಿನ ದೀಪು(36) ಮತ್ತು ಚಾಲಕ ಖಾಸಿಂ(25) ಅಂತ ತಿಳಿದು ಬಂದಿದೆ. ಬುಧವಾರ ತಡರಾತ್ರಿ ತುಮಕೂರು ನಗರದ ಮಂಡಿಪೇಟೆ ಕಡೆಯಿಂದ ಬರುತ್ತಿದ್ದ ಮಾರುತಿ ವ್ಯಾನ್, ಚಾಲಕನ ನಿಯಂತ್ರಣತಪ್ಪಿ ಕಾಂಪೌಂಡ್​ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಹೊರಪೇಟೆಯಲ್ಲಿರುವ ಬೆಸ್ಕಾಂ ಸೆಕ್ಯೂರಿಟಿ ಕಾಂಪೌಂಡ್​ಗೆ ಮಾರುತಿ ವ್ಯಾನ್​ ಡಿಕ್ಕಿ ಹೊಡೆದಿದ್ದು, ಮೃತ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಪ್ರಯಾಣ … Continue reading ತುಮಕೂರಿನಲ್ಲಿ ಕಾಪೌಂಡ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು