BREAKING : ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ‘ದಿಬ್ರುಘರ್ ಎಕ್ಸ್ಪ್ರೆಸ್’ ರೈಲು : ಇಬ್ಬರು ಸಾವು, 25 ಜನರಿಗೆ ಗಾಯ

ಗೊಂಡಾ : ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ದಿಬ್ರುಗಢ ಎಕ್ಸ್‌ಪ್ರೆಸ್‌’ನ ಸುಮಾರು 12 ಬೋಗಿಗಳು ಹಳಿತಪ್ಪಿವೆ. ಈ ರೈಲು ಚಂಡೀಗಢದಿಂದ ಗೋರಖ್‌ಪುರಕ್ಕೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಗೊಂಡಾ ಜಿಲ್ಲೆಯ ಜಿಲಾಹಿ ಮತ್ತು ಮೋತಿಗಂಜ್ ರೈಲು ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ಪ್ರಸ್ತುತ, ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಹಲವು ಪ್ರಯಾಣಿಕರು ಸಿಲುಕಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, 25 ಜನರಿಗೆ ಗಾಯಾಳುಗಳಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ರೈಲ್ವೆ … Continue reading BREAKING : ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ‘ದಿಬ್ರುಘರ್ ಎಕ್ಸ್ಪ್ರೆಸ್’ ರೈಲು : ಇಬ್ಬರು ಸಾವು, 25 ಜನರಿಗೆ ಗಾಯ