BREAKING: ಬೆಳಗಾವಿಯಲ್ಲಿ ಜಮೀನಿಗಾಗಿ 2 ಗುಂಪುಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಂಭೀರ ಗಾಯ

ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಆರೂವರೆ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿಯ ಖಾನಾಪುರದಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯೇ ನಡೆದಿದೆ. ಖಾನಾಪುರದ ವಿದ್ಯಾನಗರದಲ್ಲಿ ನೂರಾರು ಜನರು ಆರೂವರೆ ಎಕರೆ ಜಾಗಕ್ಕೆ ಜಗಳ ಆಡಿದ್ದಾರೆ. ಜಾಗ ನಮ್ಮದೆಂದು ಸ್ಥಳೀಯರು ಹಾಗೂ ಸೆರಾಮಿಕ್ಸ್ ಸಿಬ್ಬಂದಿಯ ನಡುವೆ ಉಂಟಾಗದಂತ ಜಗಳ, ತಾರಕಕ್ಕೇರಿದಾಗ ಮಾರಾಮಾರಿಯೇ ನಡೆದಿದೆ. ಶಾಹುನಗರದ ನಿವಾಸಿಗಳು ಹಾಗೂ ಸೆರಾಮಿಕ್ಸ್ ಸಿಬ್ಬಂದಿಗಳ … Continue reading BREAKING: ಬೆಳಗಾವಿಯಲ್ಲಿ ಜಮೀನಿಗಾಗಿ 2 ಗುಂಪುಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಂಭೀರ ಗಾಯ