ATM ಕಾರ್ಡ್ ಡಾಟಾ ಕದ್ದು ವಂಚಿಸಿದ್ದ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು, 5 ಲಕ್ಷ ದಂಡ

ತುಮಕೂರು: ಎಟಿಎಂ ಮೆಷಿನ್ನಿಗೆ ಸ್ಕಿಮ್ಮಿಂಗ್ ಮಿಷಿನ್ ಹಾಗೂ ಕ್ಯಾಮರಾ ಅಳವಡಿಸಿ ಸಾರ್ವನಿಕರ ಡೆಟಾ ಕದ್ದು, ಹಣ ವಂಚಿಸಿದ್ದಂತ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಹಾಗೂ ತಲಾ ಐದು ಲಕ್ಷ ದಂಡವನ್ನು ವಿಧಿಸಿ ತುಮಕೂರು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ತುಮಕೂರಿನಲ್ಲಿ 2022ರ ಅಕ್ಟೋಬರ್ 31ರಂದು ಎಟಿಎಂಗಳಿಗೆ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮಾರಾ ಅಳಡವಿಡಿಸಿದ್ದಂತ ಕೀನ್ಯಾದ ವಾನ್ ಕಂಬೋಡಜಿ ಹಾಗೂ ನೈಜೀರಿಯಾದ ಲಾರೆನ್ಸ್ ಮೊಕೆಮೋ ಅವರು ಎಟಿಎಂ ಕಾರ್ಡ್ ದಾರರ ಡೆಟಾ ಕದ್ದು ನಕಲಿ ಕಾರ್ಡ್ ಬಳಸಿ … Continue reading ATM ಕಾರ್ಡ್ ಡಾಟಾ ಕದ್ದು ವಂಚಿಸಿದ್ದ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು, 5 ಲಕ್ಷ ದಂಡ