BREAKING: ಜಮ್ಮು-ಕಾಶ್ಮೀರದ ‘ಗುಲ್ ಮಾರ್ಗ್’ನಲ್ಲಿ ಭಾರೀ ಹಿಮಪಾತ: ಇಬ್ಬರು ವಿದೇಶಿ ಪ್ರಜೆಗಳು ನಾಪತ್ತೆ

ಶ್ರೀನಗರ: ಜಮ್ಮು-ಕಾಶ್ಮೀರದ ಗುಲ್ ಮಾರ್ಗ್ ನಲ್ಲಿ ಇಂದು ದಿಢೀರ್ ಭಾರೀ ಹಿಮಪಾತವೇ ಉಂಟಾಗಿದೆ ಎನ್ನಲಾಗುತ್ತಿದೆ. ಈ ಹಿಮಪಾತದಿಂದಾಗಿ ಇಬ್ಬರು ವಿದೇಶಿ ಪ್ರಜೆಗಳು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಭಾರೀ ಹಿಮಪಾತ ಉಂಟಾಗಿದೆ. ಭೀಕರ ಹಿಮಪಾತದಿಂದಾಗಿ ಇಬ್ಬರು ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಇನ್ನೂ ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ. ಹಿಮಪಾತದ ವಿಷಯ ತಿಳಿದಂತ ಸೇನೆ, ಸ್ಥಳೀಯ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. Snow avalanche hits upper reaches of … Continue reading BREAKING: ಜಮ್ಮು-ಕಾಶ್ಮೀರದ ‘ಗುಲ್ ಮಾರ್ಗ್’ನಲ್ಲಿ ಭಾರೀ ಹಿಮಪಾತ: ಇಬ್ಬರು ವಿದೇಶಿ ಪ್ರಜೆಗಳು ನಾಪತ್ತೆ