ಜಾತಿಗಣತಿಯ ವೇಳೆ ಕರ್ತವ್ಯಲೋಪ: ಬೆಂಗಳೂರಲ್ಲಿ ಇಬ್ಬರು ಗಣತಿದಾರರು ಸಸ್ಪೆಂಡ್

ಬೆಂಗಳೂರು: ಜಾತಿಗಣತಿಯ ವೇಳೆಯಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಕರ್ತವ್ಯಲೋಪ ಎಸಗಿದಂತ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಮೃತ್ ಭಟ್, ಉಮೇಶ್ ಎಂಬುವವರೇ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ. ಈ ಇಬ್ಬರು ಜಾತಿಗಣತಿ ವೇಳೆಯಲ್ಲಿ ಗಣತಿಕಾರ್ಯದ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಸ್ಪೆಂಡ್ ಮಾಡಿ ಡಿಸಿ ಆದೇಶಿಸಿದ್ದಾರೆ. BREAKING: … Continue reading ಜಾತಿಗಣತಿಯ ವೇಳೆ ಕರ್ತವ್ಯಲೋಪ: ಬೆಂಗಳೂರಲ್ಲಿ ಇಬ್ಬರು ಗಣತಿದಾರರು ಸಸ್ಪೆಂಡ್