Earthquake: 1 ಗಂಟೆ ಅಂತರದಲ್ಲಿ 2 ಬಾರಿ ಭೂಮಿ ಗಡಗಡ: ಜಮ್ಮುವಿನ ಕತ್ರಾವನ್ನು ನಡುಗಿಸಿದ ಭೂಕಂಪ

ಕತ್ರಾ (ಜಮ್ಮು ಮತ್ತು ಕಾಶ್ಮೀರ): ಒಂದು ಗಂಟೆಯ ಅಂತರದಲ್ಲಿ 2 ಬಾರಿ ಜಮ್ಮು ಮತ್ತು ಕಾಶ್ಮೀರದ ಕತ್ರಾವನ್ನು ಬುಧವಾರ ರಾತ್ರಿ ಭೂಕಂಪ ನಡುಗಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ಮತ್ತು 4.1 ರ ತೀವ್ರತೆಯ ಎರಡು ಭೂಕಂಪಗಳು ಕತ್ರಾದಲ್ಲಿ ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ. Earthquake of Magnitude:3.2, Occurred on 24-08-2022, 23:52:45 IST, Lat: 33.05 & Long: 75.58, Depth: 5 Km ,Location: 60km E of … Continue reading Earthquake: 1 ಗಂಟೆ ಅಂತರದಲ್ಲಿ 2 ಬಾರಿ ಭೂಮಿ ಗಡಗಡ: ಜಮ್ಮುವಿನ ಕತ್ರಾವನ್ನು ನಡುಗಿಸಿದ ಭೂಕಂಪ