ಮಂಡ್ಯ/ಚಿತ್ರದುರ್ಗ: ದೀಪಾವಳಿ ಸಂಭ್ರಮದಲ್ಲಿದ್ದಂತ ( Deepavali Festival ) ಆ ಮನೆಗಳಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಕಾರಣ ದೀಪಾವಳಿ ಹಬ್ಬಕ್ಕೆಂದು ಅಂಗಡಿಯನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ವಿದ್ಯುತ್ ಸ್ಪರ್ಶಿಸಿ ( Electric Shock ) ಮಂಡ್ಯದ ಬೆಸಗರಹಳ್ಳಿಯಲ್ಲಿ ಇಬ್ಬರು ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಒಬ್ಬರು ಸಾವನ್ನಪ್ಪಿರೋದರಿಂದ ಆಗಿದೆ. BIG NEWS: ರಾಜ್ಯದಲ್ಲಿ ಕಿಡಿ ಹೊತ್ತಿಸಿದಿದ ‘100 ರೂಪಾಯಿ’ ವಿವಾದ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದೇನು ಗೊತ್ತಾ? ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ … Continue reading ‘ದೀಪಾವಳಿ ಹಬ್ಬ’ಕ್ಕೂ ಮುನ್ನವೇ ಘೋರ ದುರಂತ: ‘ವಿದ್ಯುತ್ ಸ್ಪರ್ಶಿಸಿ’ ಮಂಡ್ಯದಲ್ಲಿ ಇಬ್ಬರು, ಹಿರಿಯೂರಿನಲ್ಲಿ ಒಬ್ಬರು ಸಾವು
Copy and paste this URL into your WordPress site to embed
Copy and paste this code into your site to embed