BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಯಲ್ಲಿ ಎರಡು ಕಾರುಗಳು ಸ್ಪೋಟಗೊಂಡಿವೆ. ಸ್ಪೋಟದಿಂದಾಗಿ ಎರಡು ಕಾರುಗಳು ಹೊತ್ತಿ ಉರಿದಿದ್ದಾವೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಹಲಿಯ ಕೆಂಪುಕೋಟೆ ಬಳಿ 2 ಕಾರುಗಳು ಸ್ಪೋಟಗೊಂಡಿದ್ದಾವೆ. ಹೊಗೆ ಕಾಣಿಸಿಕೊಂಡು ಸ್ಪೋಟವಾಗಿರುವ ಕಾರುಗಳು ಇವಾಗಿವೆ ಎನ್ನಲಾಗುತ್ತಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ.1ರ ಬಳಿಯಲ್ಲಿ ಈ ಸ್ಪೋಟ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತಲುಪಿದ್ದಾರೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಬಳಿಯಲ್ಲಿ ಈ ಸ್ಪೋಟ ಸಂಭವಿಸಿದೆ. … Continue reading BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast