BREAKING: ಬೆಂಗಳೂರಲ್ಲಿ ಮಳೆಗೆ ಬೃಹತ್ ಮರ ಬಿದ್ದು 2 ಕಾರು, ಆಟೋ ಜಖಂ

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದ ಪರಿಣಾಮ, 2 ಕಾರು, ಆಟೋವೊಂದು ಜಖಂಗೊಂಡಿರುವಂತ ಘಟನೆ ಕಮೀಷನರ್ ಕಚೇರಿಯ ಹಿಂಭಾಗದಲ್ಲೇ ನಡೆದಿದೆ. ಬೆಂಗಳೂರಿನ ನಗರ ಪೊಲೀಸ್ ಕಚೇರಿಯ ಹಿಂಭಾಗದಲ್ಲಿನ ಆಲಿ ಆಸ್ಕರ್ ರಸ್ತೆಯಲ್ಲಿ ರಸ್ತೆ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಹೋಗಿದ್ದಂತ ವೇಳೆಯಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದಿದೆ. ಅದರ ಅಡಿಯಲ್ಲಿ ನಿಲ್ಲಿಸಿದ್ದ 2 ಕಾರುಗಳು ಜಖಂಗೊಂಡಿದ್ದಾವೆ. ಇನ್ನೂ ಅದೇ ರಸ್ತೆಯಲ್ಲಿ ಸಾಗುತ್ತಿದ್ದಂತ ಆಟೋ ಒಂದರ ಮೇಲೆಯೂ ಮರ ಮುರಿದು ಬಿದ್ದು, … Continue reading BREAKING: ಬೆಂಗಳೂರಲ್ಲಿ ಮಳೆಗೆ ಬೃಹತ್ ಮರ ಬಿದ್ದು 2 ಕಾರು, ಆಟೋ ಜಖಂ