ಬಾಗಲಕೋಟೆಯಲ್ಲಿ ಕ್ವಾರಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಜಲಸಮಾಧಿ
ಬಾಗಲಕೋಟೆ: ಆಟವಾಡಲು ಹೋದ ಬಾಲಕರಿಬ್ಬರು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಹನುಮನಾಳ ಗ್ರಾಮದ ಬಳಿ ನಡೆದಿದೆ. ಘಟನೆಯ ವಿವರ: ಹನುಮನಾಳ ಗ್ರಾಮದ ನಿವಾಸಿಗಳಾದ ವಿನಾಯಕ ಗೊಲ್ಲರ (10) ಮತ್ತು ವಿಜಯ್ ವಾಲಿಕಾರ (15) ಮೃತಪಟ್ಟ ದುರ್ದೈವಿಗಳು. ಇಬ್ಬರು ಬಾಲಕರು ಇಲ್ಲಿನ ಕಲ್ಲು ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಿನ ಬಳಿ ತೆರಳಿದ್ದಾಗ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ನೀರಿನ ಆಳ ತಿಳಿಯದೇ ಇಳಿದ ಬಾಲಕರು ಈಜಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. … Continue reading ಬಾಗಲಕೋಟೆಯಲ್ಲಿ ಕ್ವಾರಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಜಲಸಮಾಧಿ
Copy and paste this URL into your WordPress site to embed
Copy and paste this code into your site to embed