ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಬ್ಯೂಟಿಗಳ ಆಗಮನ ..ಆದ್ರೆ ಲ್ಯಾಗ್ ಮಂಜು ಮಿಸ್…!

ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯ ಇವತ್ತು ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಬ್ಯೂಟಿಸ್ಸ್ ಗಳು ಎಂಟ್ರಿ ಕೊಟ್ಟಿದ್ದಾರೆ. ಇದು ಗಂಡೈಕ್ಳಿಗೆ ಸಖತ್ ಖುಷಿಕೊಟ್ಟಿದೆ. ಕಳೆದ ವಾರ ವೈಲ್ಡ್ ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿ ಮನೆಯ ಕೆಲವರು ವೈಲ್ಡ್ ಕಾರ್ಡ್ ಅವಶ್ಯಕತೆ ಇಲ್ಲ ಎಂದಿದ್ದರು. ಆದ್ರೀಗ ಒಬ್ಬರಲ್ಲ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಒಂಟಿ ಮನೆಯ ಗೃಹ ಪ್ರವೇಶ ಮಾಡಿರೋದು ಮನೆ ಮತ್ತಷ್ಟು ರಂಗು ಹೆಚ್ಚಿದೆ. ಆದ್ರೆ ಉಳಿದ ಸ್ಪರ್ಧಿಗಳಿಗೆ ಆತಂಕ, ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಗಿದೆ. … Continue reading ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಬ್ಯೂಟಿಗಳ ಆಗಮನ ..ಆದ್ರೆ ಲ್ಯಾಗ್ ಮಂಜು ಮಿಸ್…!